ಕುಂದಾಪುರ ಮೂಡ್ಲಕಟ್ಟೆ ದೊಡ್ಡಮನೆಯ 62 ವರ್ಷದ ಐ.ಎಮ್. ಶಿವರಾಮ ಶೆಟ್ಟಿ ಯವರು ಸ್ವಲ್ಪಕಾಲದ ಅಸ್ವಸ್ಥತೆಯಿಂದ ಸೆ.3ರಂದು ಮಂಗಳೂರಿಜನಲ್ಲಿ ನಿಧಾನರಾದರು. ಮಾಜಿ ಸಂಸದ ಶ್ರೀ ಐ.ಎಮ್. ಜಯರಾಮ ಶೆಟ್ಟಿಯವರ ಹಿರಿಯ ಸಹೋದರ, ಕೃಷಿಕರಾಗಿದ್ದು ಮೃತರು ಪತ್ನಿ, 3 ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.